Showing posts with label Jobs. Show all posts
Showing posts with label Jobs. Show all posts

Tuesday, November 29, 2016

ಭಾರತೀಯ ರೈಲ್ವೆಯಲ್ಲಿ ಒಟ್ಟು 23,800. ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ

ಭಾರತೀಯ ರೈಲ್ವೆಯಲ್ಲಿ ಒಟ್ಟು 23,800. ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ,ದಯವಿಟ್ಟು ಸಾದ್ಯವಾದಷ್ಟೂ ಕನ್ನಡಿಗರೊಂದಿಗೆ ಮಾಹಿತಿ ಹಂಚಿಕೊಂಡು
ಕನ್ನಡಿಗರು ರೈಲ್ವೆ ಯಲ್ಲಿ ಸೇರಲು,,ಬೆಂಗಳೂರಲ್ಲಿ ಕನ್ನಡಿಗರು ಹೆಚ್ಚಲು ಕನ್ನಡಿಗರೆಲ್ಲರಿಗೂ ತಿಳಿಸಿ,
ಆನ್ಲೈನ್ಅರ್ಜಿ ಶುರು ದಿ:15-11-2016. 
ಕೊನೆದಿನಾಂಕ:;01-12-2016. 
ಪರೀಕ್ಷಾದಿನಾಂಕ ಜನವರಿ- ಮಾರ್ಚ್ 2017 ಹೆಚ್ಚಿನ ವಿವರಗಳಿಗಾಗಿ www.rrbbnc.gov.in ನೋಡಿ.

Vishwa Manava Concept by Kuvempu

Search this blog