Showing posts with label wishes. Show all posts
Showing posts with label wishes. Show all posts

Monday, March 27, 2017

ಹೇವಿಳಂಬಿ ನಾಮ ಸಂವತ್ಸರ 2017ರ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು

ಯುಗಾದಿ - ಸಂವತ್ಸರದ ಮೊದಲ ದಿನ, ವಸಂತಋತು, ಚೈತ್ರಮಾಸ, ಪ್ರತಿಪದೆ. ಶಿಶಿರನ ನಿರ್ಗಮನ. ಜೀವಂತಿಕೆಯ ಸಾಕಾರ ರೂಪ ವೃಕ್ಷಕ್ಕೆ, ಮೈಕೊಡವಿ ಹಳದಿಯನ್ನು ಹಸಿರಾಗಿಸುವ ತವಕ. ಹೊಸತು ಹೊಸತು... ಮನುಷ್ಯ ನಿರಂತರವಾಗಿ ಹಾತೊರೆಯುವುದು ಹೊಸತಿಗಾಗಿ. ಏಕತಾನತೆ ಮಗ್ಗುಲಾಗಿ ವೈವಿಧ್ಯತೆ ಟಿಸಿಲೊಡೆದರೆ ಅಲ್ಲೊಂದು ಹೊಸತು ಭಾವ.  ಕಳೆದ ಸಂವತ್ಸರದ ದಣಿವಾರಿಸಿಕೊಂಡು, ಬರಿದಾದ ರೆಂಬೆಕೊಂಬೆಗಳನ್ನು ಸೀಳಿ ಮೈದೋರುವ ಚಿಗುರಿನಂತೆ ದಾಂಗುಡಿಯಿಡುವ ಹೊಸ ಕಲ್ಪನೆ, ಯೋಜನೆಗಳನ್ನು ಸಾಕಾರಗೊಳಿಸುವ ಹೊಸ ಹುರುಪು.

Tuesday, November 1, 2016

ಕನ್ನಡತನ ಮರೆಯುತ್ತಿರುವರೇ.... ಕನ್ನಡಿಗರು......?


ಪಕ್ಕದ ರಾಜ್ಯಗಳಾದ ತೆಲುಗು. ತಮಿಳು. ಭಾಷಿಕರಲ್ಲಿ ಇರುವ ಪ್ರಾದೇಶಿಕ ಭಾವನೆ ನಮ್ಮ ಕನ್ನಡಿಗರಲ್ಲಿ ಇಲ್ಲವಾಗಿದೆ, ಕನ್ನಡವೆಂದರೆ ಏನೊ ? ಎಂದು ತಿಳಿದ್ದಾರೆ ಆಂಗ್ಲ ಭಾಷೆಯಲ್ಲಿ ಇರುವ ವ್ಯಾಮೋಹ ಕನ್ನಡ ಮೇಲೆ ಇಲ್ಲವಾಗಿದೆ ಬೇರೆಯವರಿಗೆ ಮಾಹಿತಿ ಕೊಡಲು ಬೇರೆ ಬಾಷೆ ಬೇಕಾದರು ಕಲಿಯಲು ಸಿದ್ದ ಆದರೆ ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಲು ಹಿಂಜರಿಯುತ್ತಾರೆ. ತಮಿಳು ನಾಡು ಸರ್ಕಾರ ಅಂಗನವಾಡಿಯಿಂದ ಸ್ನಾತಕೋತ್ತರ ಪದವಿಯವರೆಗೂ ತಮಿಳಿನಲ್ಲೇ ಶಿಕ್ಷಣ ಪದ್ದತಿ ಜಾರಿಯಲ್ಲಿದೆ. ಆದರೆ ನಮ್ಮ ಸರ್ಕಾರ ಕನ್ನಡ ಶಾಲೆಗಳನ್ನು ಉಳಿಸಲು ಸಿದ್ದವಿಲ್ಲ. ಹಾಲೀ ಇರುವ ಕನ್ನಡ ಶಾಲೆಗಳ ಸ್ಥಿತಿ ಕೂಡ ಅಧೋಗತಿ, ಯಾವಾಗ ತಮ್ಮ  ಮೇಲಿನ ಸೂರು ತಲೆ ಮೇಲೆ ಬೀಳುತ್ತೋ ಅಂತ  ನಮ್ಮ ಬಡ ವಿದ್ಯಾರ್ಥಿಗಳು ಉಸಿರುಬಿಗಿ ಹಿಡಿದುಕೊಂಡು ಸರ್ಕಾರಿ ಕನ್ನಡ ಶಾಲೆಗಳ ತರಗತಿಗಳಲ್ಲಿ ಕೂಡುವಂತಾಗಿದೆ ! 

ಸರ್ಕಾರ/ಅಧಿಕಾರದಲ್ಲಿರುವ ಎಲ್ಲರೂ ಅವರವರ ಸ್ವಾರ್ಥಕ್ಕೆ ಕನ್ನಡ-ನಾಡು-ನುಡಿ-ಜಲ-ಸಂಸ್ಕೃತಿ, ಅಭಿವೃದ್ದಿಯ ಹೆಸರಿನಲ್ಲಿ ಕನ್ನಡಿಗರನ್ನು ಲೂಟಿ ಹೊಡೆಯುತ್ತಿದ್ದಾರೆ !  ಯಾರಿಗೂ ಕನ್ನಡ ಉಳಿಸುವ ಉದ್ದೇಶವಿಲ್ಲ ತೋರಿಕೆಗೆ ಮಾತ್ರ ಕನ್ನಡ ಕನ್ನಡ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ ನಾವೆಲ್ಲ ಸುಮ್ಮನಿದ್ದೇವೆ !

ಇನ್ನು ಕನ್ನಡಿಗರಾದ ನಮ್ಮ ನಿಮ್ಮ ನಡುವೆಯೇ ತಮ್ಮ ಸ್ವಾರ್ಥ ಸಾಧನೆಗೆ ಮೋಸ, ನಯ-ವಂಚನೆ, ಅನ್ಯಾಯ ಮಾಡಿಕೊಂಡು ಸಮಾಜದಲ್ಲಿ ತಾವೇ ಸಾಚಾ ವ್ಯಕ್ತಿಗಳಂತೆ ವರ್ತಿಸುತ್ತಾ ಮೆರೆಯುತ್ತಿರುವ ಕೆಲವು ಕನ್ನಡಿಗರು ನಮ್ಮ ಸಮಾಜದ ಸ್ವಾಸ್ಥ್ಯ ವನ್ನು ಹಾಳು ಮಾಡುತ್ತಿದ್ದಾರೆ.  ನಿಜವಾದ ಕನ್ನಡತನ ಇವರಲ್ಲಿಲ್ಲ ! ನಿಜವಾದ ಕನ್ನಡಿಗರೆಂದರೆ ವಿಶಾಲ ಹೃದಯವಂತರು, ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮಾನವೀಯತೆಯುಳ್ಳವರು, ಎಲ್ಲರನ್ನೂ ಒಳ್ಳೆಯವರೆಂದು ನಂಬುವ ಮುಗ್ಧ-ಮಾನವರು, 
ಇದನ್ನೇ ಬಲಹೀನತೆ ಎಂದು ಕೊಂಡು ನಿಜವಾದ ಕನ್ನಡಿಗರನ್ನು ಕೆಲವು ಸ್ವಾರ್ಥಿಗಳು ಅನ್ನ್ಯ ಭಾಷಿಕರೊಂದಿಗೆ ಕೂಡಿಕೊಂಡು ವಂಚಿಸುತ್ತಿದ್ದರೆ ಸಹಿಸಿಕೊಂಡು ಸುಮ್ಮನಿರುವುದು  ನಿಜವಾದ ಕನ್ನಡಿಗನ ಲಕ್ಷಣವಲ್ಲ !!
ಮೊದಲು ನಮ್ಮ ನಿಮ್ಮ ನಡುವೆ ಗೋಮುಖ ವ್ಯಾಘ್ರದಂತಿರುವ  ಹೀನ-ಚಾರಿತ್ರ್ಯವುಳ್ಳ ವ್ಯಕ್ತಿಗಳನ್ನು ಸದೆ ಬಡಿಯಲು ಕಂಕಣಬದ್ದರಾಗಿ ಹೋರಾಡೋಣ ! ಆಗಲೇ ಸುಭದ್ರ ಕರ್ನಾಟಕದ ಕನಸು ನನಸಾಗಲು ಸಾಧ್ಯ !

ಕನ್ನಡ ಭಾಷೆ ಉಳಿಸೋಣ. ಕನ್ನಡ ನಾಡು. ನುಡಿ. ಜಲ, ಸಂಸ್ಕೃತಿ,  
ನಿಜವಾದ ಕನ್ನಡ ಪ್ರೇಮಿಗಳನ್ನು ರಕ್ಷಿಸಲು ಹೋರಾಡೋಣ !!
ನಿಜವಾದ ಕನ್ನಡಪ್ರೇಮವನ್ನು ಜಗತ್ತಿಗೆ ತೋರಿಸೋಣ ! 
ಎಲ್ಲರಿಗೂ ೨೦೧೬ರ ಕನ್ನಡ  ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು !

Friday, September 9, 2016

ಕರ್ನಾಟಕ ಬಂದ್ ಯಶಸ್ವಿಯಾಗಲಿ-ಕನ್ನಡಿಗರಿಗೆ ನ್ಯಾಯ ಸಿಗಲಿ

ಕಾವೇರಿ ಜಲವಿವಾದ 2016: ತಮಿಳುನಾಡಿನ ಪರ ತೀರ್ಪು ನೀಡಿರುವ ಸುಪ್ರೀಮ್ ಕೋರ್ಟ್ ವಿರುದ್ಧ ಕನ್ನಡಿಗರ ಕರೆ ಕೊಟ್ಟಿರುವ ಕರ್ನಾಟಕ ಬಂದ್ ಸಂಪೂರ್ಣ ಯಶಸ್ವಿಯಾಗಲಿ. 

ರೀ ಸಿದ್ದರಾಮಾಯ್ಯ ನವರೇ,  ಇಡಿ ಕರ್ನಾಟಕನೇ ಹೊತ್ತಿ ಉರೀತಿದೆ,
ಮೊದಲು ತಮಿಳುನಾಡಿಗೆ ಬಿಡ್ತಾ-ಇರೋ ನೀರನ್ನು ನಿಲ್ಲಿಸಿರಿ !!

ಕಾವೇರಿ ಜಲವಿವಾದ ಮುಂದುವರೆಸಿ ಕೊಂಡು ಬರುತ್ತಿರುವ ಬುದ್ಧಿಮಾಂದ್ಯ ಕಪಿಗಳಂತೆ ವರ್ತಿಸುತ್ತಿರುವ ರಾಜಕಾರಣಿಗಳು ಮತ್ತು ಸುಪ್ರೀಮ್ ಕೋರ್ಟ್ ನ್ಯಾಯಾಧೀಶರು, ವಕೀಲರು ಹಾಗೂ ನಾರೀಮನ್ ಮತ್ತಿತರಿಗೆ ಆ ಭಗವಂತ ಒಳ್ಳೆಯ ಬುದ್ಧಿ ಕೊಟ್ಟು ಯಾವುದೇ ವಿವಾದಗಳನ್ನು ನ್ಯಾಯಪರವಾಗಿ ಚರ್ಚಿಸಿ ತೀರ್ಪು ನೀಡುವಂತೆ ಹಂಬಲದಿಂದ ಮನವಿ ಮಾಡಿಕೊಳ್ಳೋಣ

ಜೈ ಕರ್ನಾಟಕ, ಜೈ ಕಾವೇರಿ Short Note: Why we should support Karnataka Bundh..?





Cauvery Water Dispute: Why Karnataka & Tamil Nadu Have Failed To Find Solutions (watch video)




Sunday, September 4, 2016

Happy Ganesh Chaturthi






























Saturday, September 3, 2016

ಗೌರಿ ಹಾಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು

ನಮ್ಮ ಬೆಂಗಳೂರಿನಲ್ಲಿ  ಕಾಂಗ್ರೆಸ್ಸ್ ಸರ್ಕಾರದ ಅಚಾತುರ್ಯ ನೀತಿಗಳಿಂದ ಒತ್ತುವರಿ ಕಾರ್ಯಚರಣೆಯಲ್ಲಿ ಮನೆಗಳನ್ನು ಕಳೆದುಕೊಂಡ ನಾಗರಿಕರೆಲ್ಲ ಗಣೇಶ ಹಬ್ಬವನ್ನು ಹೇಗೆ ಆಚರಿಸುತ್ತಾರೋ ಆ ದೇವರೇ ಬಲ್ಲ !??, ಗಣೇಶ ನಮ್ಮ ಸಿದ್ದರಾಮಯ್ಯ ಸರ್ಕಾರಕ್ಕೆ ಒಳ್ಳೇ ಬುದ್ದಿ ಕೊಟ್ಟು ಒತ್ತುವರಿ ಕಾರ್ಯಚರಣೆಯಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ನ್ಯಾಯಒದಗಿಸಲಿ, 
ಸ್ವರ್ಣಗೌರಿ ವ್ರತದ ಪೌರಾಣಿಕಕಥೆ ಪ್ರತಿ ವರ್ಷ ಗಣೇಶ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬಮುತ್ತೈದೆಯರಿಗೆಲ್ಲಾ ಸಕಲ ಸೌಭಾಗ್ಯ ನೀಡುವ ಹಬ್ಬವಾಗಿದೆ.ಈ ಗೌರಿ ಹಬ್ಬ ಭಾದ್ರಪದ ಶುದ್ಧತದಿಗೆ ದಿನ ಬರುತ್ತದೆ. 

Thursday, September 1, 2016

Thursday, August 25, 2016

ಶ್ರೀ ಕೃಷ್ಣ ಜನ್ಮಾಷ್ಟಮಿ-ಕಷ್ಟ ಕಾರ್ಪಣ್ಯಕ್ಕೆ ತ್ವರಿತ ಪರಿಹಾರ

 ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ಧಿಕ ಶುಭಾಶಯಗಳು: ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭದಿನದಂದು ಎಲ್ಲರಿಗೂ ಹಾರ್ಧಿಕ ಶುಭಾಶಯಗಳು ಜನ್ಮಾಷ್ಟಮಿ ವಿಶೇಷ: ಕಷ್ಟ ಕಾರ್ಪಣ್ಯಕ್ಕೆ ತ್ವರಿತ ಪರಿಹಾರ ಕೃಷ್ಣ ಜನ್ಮಾಷ್ಟಮಿಯು ...

Wednesday, December 31, 2014

Friday, December 12, 2014

Super Star Rajanikanth's 65th Birth Day Celebration with Linga Release

Many Many Happy Returns to tyle King Rajanikanth on his 65th Birthday Celebration and LINGAA Movie Release 
ALL OVER THE WORLD

Friday, October 31, 2014

Kannada Rajyotsava Best Wishes and Greetings

Kannada Rajyotsava


Kannada Rajyotsava is celebrated on 1 November year since 1956. This was the day in 1956 when all the Kannada language-speaking regions of South India were merged to form the state of Karnataka.


From November 1, 2014: Bangalore to be called as Bengaluru 
(Officially Renamed as Bengaluru to retain the Originality of our Names instead of Calling our Cities/places by the Names which were kept by the British people before Indian Independence)

Friday, October 10, 2014

Celebrating RK Narayan's 108th birth anniversary with Malgudi Days doodle

Google on Friday paid tribute to writer R.K. Narayan on his 108th birth anniversary with a doodle on the search engine's homepage.
The doodle shows an elderly man (presumably Narayan himself) reading the popular collection of short stories, Malgudi Days.  
Once you click on the doodle, it takes you Google search for R.K. Narayan with top links offering information about the author and his works.
He was best known for his works set in the fictional town of Malgudi. 
In 1986, his short stories were made into a TV series, Malgudi Days.

Some of Narayan's popular books are Swami and Friends, The Bachelor of Arts and The English Teacher.

R.K. Narayan and xenophobia

Wednesday, October 8, 2014

43rd Birth Day Wishes to Yogaraj Bhat

Hearty Congratulations and Many many happy returns of the Day to the Most Popular Kannada Film Director and Lyricist
Yogaraj Bhat (Born on 8th Oct, 1972)
on his 43rd Birthday

Related
Most Peculier also Popular Film  Director Yogaraj Bhat
Yogaraj Bhat-Duniya Soori Are The Best Directors In Kannada: Actor/Politician Jaggesh 

Tuesday, September 30, 2014

2014 Ayudha Puja Date, wish you all a Happy Dasara




Ayudha Puja falls on  3rd October 2014 (Friday) during Maha Navratri and it is popular only in South India mainly in Karnataka, Tamil Nadu, Andhra Pradesh and Kerala. Ayudha Puja is done on Navami Tithi during Navratri. Most of the time, it falls on Maha Navami during Navratri. Ayudha Puja is also known as Shastra Puja and Astra Puja.

Vishwa Manava Concept by Kuvempu

Search this blog