😐ಕನ್ನಡವು ಸುಮಾರು 2500 ವರ್ಷಗಳ ಇತಿಹಾಸ ಇರುವ ಪ್ರಾಚೀನ ಭಾಷೆ.ಅದರಂತೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವುದು ಹೆಮ್ಮೆಯ ಸಂಗತಿ.
😁ಕನ್ನಡದ ಸಾಹಿತಿಗಳು ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ.ಆದರೆ ಹಿಂದಿಯಲ್ಲಿ 06, ಮಲೆಯಾಳಂನಲ್ಲಿ 03, ತೆಲುಗು ಮತ್ತು ತಮಿಳಿನಲ್ಲಿ ತಲಾ ಇಬ್ಬರು ಮಾತ್ರ ಈ ಪ್ರಶಸ್ತಿ ಗಳಿಸಿರುತ್ತಾರೆ.
😶ಭೂದಾನ ಯಜ್ಞದ ಪ್ರವರ್ತಕ ಆಚಾರ್ಯ ವಿನೋಬಾಭಾವೆಯವರು ಕನ್ನಡವನ್ನು "ವಿಶ್ವದ ಲಿಪಿಗಳ ರಾಣಿ" ಎಂದು ಕರೆದಿದ್ದಾರೆ.
😏ಅಂತರರಾಷ್ಟ್ರೀಯ ಭಾಷೆಯಾದ ಇಂಗ್ಲಿಷ್ ಗೆ ಸ್ವಂತ ಲಿಪಿ ಇಲ್ಲ. ಅದು ರೋಮನ್ ಲಿಪಿ ಬಳಸುತ್ತದೆ.
😶ರಾಷ್ಟ್ರ ಭಾಷೆಯಾದ ಹಿಂದಿಗೆ ಸ್ವಂತ ಲಿಪಿ ಇಲ್ಲ. ಅದು ದೇವನಾಗರಿ ಲಿಪಿ ಬಳಸುತ್ತದೆ.ತಮಿಳಿಗೆ ಸ್ವಂತ ಲಿಪಿ ಇದ್ದರೂ ಅದು ತಾರ್ಕಿಕವಾಗಿ ಪರಿಪೂರ್ಣ ಲಿಪಿಯಲ್ಲ.ಅದರಲ್ಲಿ ಒಂದೇ ಅಕ್ಷರವನ್ನು ಅನೇಕ ಉಚ್ಚಾರಣೆಗೆ ಬಳಸುತ್ತಾರೆ.
☺ಆದರೆ ಕನ್ನಡದಲ್ಲಿ ಮಾತ್ರ ನೀವು ಏನನ್ನು ಮಾತನಾಡುತ್ತೀರೋ ಅದನ್ನೇ ಬರೆಯಬಹುದು, ಏನನ್ನು ಬರೆಯುತ್ತೀರೋ ಅದನ್ನೇ ಓದಬಹುದು.ಅಂದರೆ ಕನ್ನಡ ಭಾಷೆಯು ಶೇಕಡ 99.9% ತಾರ್ಕಿಕವಾಗಿ ಕರಾರುವಕ್ಕಾದ ಹಾಗೂ ಪರಿಪೂರ್ಣವಾದ ಭಾಷೆಯಾಗಿದೆ.
😇ಕರ್ನಾಟಕವು "ಕಾವೇರಿಯಿಂದ ಗೋದಾವರಿಯವರೆಗೆ ಹರಡಿತ್ತು" ಎಂದು ಘೋಷಿಸಿದ ಅಮೋಘವರ್ಷ ನೃಪತುಂಗನು "ಕವಿರಾಜಮಾರ್ಗ" ವನ್ನು ರಚಿಸಿದಾಗ ಇಂಗ್ಲಿಷ್ ಇನ್ನೂ ತೊಟ್ಟಿಲಲ್ಲಿತ್ತು, ಹಿಂದಿಯಂತೂ ಹುಟ್ಟಿಯೇ ಇರಲಿಲ್ಲ .
😶ರೇ.ಡಾ.ಪರ್ಡಿನೆಂಡ್ ಕಿಟ್ಟೆಲ್ ರವರ "ಕಿಟ್ಟೆಲ್ ಕೋಶ" ಎಲ್ಲರಿಗೂ ಗೊತ್ತಿದೆ.ವಿದೇಶಿ ವಿದ್ವಾಂಸರೊಬ್ಬರು
ಯಾವುದೇ ಭಾರತೀಯ ಭಾಷೆಯಲ್ಲಿ ನಿಘಂಟು ರಚಿಸಿದ್ದರೆ ಅದು ಕನ್ನಡದಲ್ಲಿ ಮಾತ್ರ ಎಂಬುದು ಗಮನಾರ್ಹ.
😊ಅಪರೂಪದ ಹಾಗೂ ವಿಶಿಷ್ಟವಾದ ಸಾಹಿತ್ಯ ಪ್ರಕಾರ, ರಗಳೆ ಸಾಹಿತ್ಯ, ವಚನ ಸಾಹಿತ್ಯ ಇರುವುದು ಕನ್ನಡದಲ್ಲಿ ಮಾತ್ರ ಎಂಬುದು ಗಮನಾರ್ಹ.
😊ಕುವೆಂಪುರವರು ಪಡೆದಷ್ಟು ಸಾಹಿತ್ಯ ಪಶಸ್ತಿಗಳನ್ನು ಭಾರತದ ಯಾವ ಭಾಷೆಯ ಸಾಹಿತಿಯೂ ಪಡೆದಿಲ್ಲ.
😑ಕನ್ನಡ ಛಂದಸ್ಸು(ಷಟ್ಪದಿ)ಎಲ್ಲಾ ಭಾಷೆಗಳನ್ನೂ ಮೀರಿಸಿದ್ದು.
😐ಇಷ್ಟೆಲ್ಲಾ ಇರುವಾಗ ಈ ಭಾಷೆಯನ್ನು ಬಳಸುತ್ತಿರುವುದಕ್ಕಾಗಿ
ನಾವು ಹೆಮ್ಮೆ ಪಡೋಣ.
ನಮ್ಮನ್ನೆಲ್ಲ ಒಂದುಗೂಡಿಸಿರುವುದೇ ಕನ್ನಡ ಎಂಬ ಭಾಷೆ.
👉 ಸಿರಿಗನ್ನಡಂ ಬಾಳ್ಗೆ 👈
ಈ ವಿಷಯವನ್ನು ಎಲ್ಲ ಕನ್ನಡಿಗರಿಗೆ ಹಾಗೂ ನಿಮ್ಮಅಕ್ಕ ಪಕ್ಕದ ಪರಭಾಷಿಕರಿಗೆ ತಿಳಿಸಬೇಕಾಗಿ ವಿನಂತಿ.

No comments:
Post a Comment