Monday, August 3, 2015

Husband and wife Jokes Collection

‘ಹೌದೂ ಹುಡ್ಗೀಗೆ ಸರ್ಕಾರೀ ಕೆಲಸ,ಅಡುಗೆ ಮಾಡಕ್ಕೆ ಬರತ್ತೆ, ಹಾಡು, ಹಸೆ ಎಲ್ಲಾದ್ರಲ್ಲೂ ನಿಸ್ಸೀಮಳಂತೆ?
 ಒಳ್ಳೆ ಮನೆತನ ಬೇರೆ ಅದ್ಯಾಕೆ ಲಲಿತಮ್ಮಾವರೇ ಆ ಹೆಣ್ಣು ನಿಮ್ಮ ಮಗನಿಗೆ ಬೇಡಾ ಅಂದ್ರಂತೆ?’
ಹೀಗೆ ಒಂದೇ ಸಮನೆ ಪ್ರಶ್ನೆ ಹಾಕುತ್ತಿದ್ದ ಪಕ್ಕದಮನೆಯಾಕೆಗೆ ಲಲಿತಮ್ಮ ಹೇಳಿದ್ದು ಒಂದೇ ಕಾರಣ
‘ ಅಯ್ಯೋ ಅದಷ್ಟೇ ಅಲ್ಲ ಹುಡುಗೀಗೆ ಕರಾಟೇನೂ ಬರತ್ತಂತೆ,ಅದಕ್ಕೆ ಒಪ್ಪಲಿಲ್ಲ’
--------------------------------------------------------------------

 ಒಬ್ಬ ಹುಡುಗ ಪ್ರಳಯ ಆಗುತ್ತೆ ಅಂತ ಹೆದರಿ ಬೇಗ ಮದುವೆ ಆದ !
ಆದರೆ ಇವಾಗ......
ಪ್ರಳಯ ಯಾವಾಗ ಆಗುತ್ತೋ ಅಂತ ಕಾಯ್ತಾ ಇದ್ದಾನೆ

---------------------------------------------------------------

What is a Girl????
ಬೇರೆಯವರ ಮದುವೆಗೆ ಹೋಗೊ ಮೊದಲು
face wash
face stick
conceler
eye shadow
mascara
eye liner
lipstick
lipgloss
lip pencil
face cream
face powder
blush on
kaajal
nail polish
body spray
perfume
ಜೊತೆಗೆ ಚೆನ್ನಾಗಿ Dress ಮಾಡಿಕೊಂಡು ಅವಳ Friends ಗೆ ಹೇಳುತ್ತಾರೆ " ಅಯ್ಯೋ Urgent ಸರಿಯಾಗಿ Ready ಆಗೋಕೆ ಆಗಲಿಲ್ಲ..
&
What is a boy????
ಬೇರೆಯವರ ಮದುವೆಗೆ ಹೋಗೊ ಮೊದಲು Friends ಗೆ Phone ಮಾಡಿ
" ಲೊ ಮಗ ಸ್ನಾನ ಮಾಡಬೇಕೆನೊ ?? "😁
Friends Reply- " ಲೊ ಮಗ ನಿಂಗೇನು ಹುಚ್ಚ, ನಿನ್ನ ಮದುವೆ ಅಲ್ಲ , ಮುಖ ತೊಳಕೊಂಡು ಬಾರೊ ಸಾಕು "
😂😂😂😂😂😂😂😂
Simplicity of boys

---------------------------------------------------------------------

ಹೆಂಡತಿ - ರೀ ಒಂದ್ ವಿಷ್ಯ ಹೇಳ್ತೀನಿ ಹೊಡೀಬಾರ್ದು.☺😉
ಗಂಡ - ಹೇಳು ಚಿನ್ನ.😘
ಹೆಂಡತಿ - ಹೊಡೆಯಲ್ಲ ಅಂತ ಭಾಷೆ ಕೊಡಿ.😔
ಗಂಡ - ಆಯ್ತು ಹೊಡೆಯಲ್ಲ. ಹೇಳು☺.
ಹೆಂಡತಿ - ಈಗ ನನಗೆ ಮೂರು ತಿಂಗಳು.😄😍
ಗಂಡ - ಅಯ್ಯೋ ಪೆದ್ದಿ ಇಂಥ ಒಳ್ಳೆ ವಿಷಯಕ್ಕೆ ಯಾರಾದರೂ ಹೊಡೀತಾರ?😳
ಹೆಂಡತಿ - ಹಾಗಲ್ಲ. ರೀ ನಾನು ಕಾಲೇಜ್ ಗೆ ಹೋಗೋವಾಗ ಈ ವಿಷಯ ಹೇಳಿದ್ದಕ್ಕೆ ನಮ್ಮಪ್ಪ ಹಿಡ್ಕೊಂಡು ನಾಯಿಗೆ ಹೊಡ್ದಂಗೆ ಹೊಡ್ದ😔😪😪😪😥
--------------------------------------------------

 ನಿದ್ದೆಯ ಗುಂಗಿನಲ್ಲಿದ್ದ ಗುಂಡನಿಗೆ ಎಬ್ಬಿಸಿದ ಗುಂಡನ ಹೆಂಡತಿ--
"ರ್ರೀ..."ಹ್ಯಾಪಿ ಬರ್ತ್*ಡೆ ಟೂ ಯೂ" ...ನಿಮ್ಮ ಬರ್ತ್*ಡೇಗಾಗಿ 3000 ರೂಪಾಯಿಯ ಗಿಫ್ಟ್ ತಂದಿದ್ದೀನಿ.."
ಗುಂಡನಿಗೆ ಆಶ್ಚರ್ಯವಾಯ್ತು..." ವೆರಿಗುಡ್ ಎಲ್ಲಿ ತಗೊಂಡು ಬಾ ನೋಡೋಣವಂತೆ.."
" ಒಂದೈದು ನಿಮಿಷ ತಾಳ್ರೀ ತಗೊಂಡು ಬರೋದೇನು ಉಟ್ಕೊಂಡೇ ಬರ್ತೀನಿ.."!!
-------------------------------------------------------

ಒಮ್ಮೆ ಮೋಸ ಹೋದ ಸ್ಥಳಕ್ಕೆ ಮತ್ತೆ ಹೋಗುವದು ಸರಿಯಲ್ಲ  ಎಂಬ ಭಾವನೆ ಯಿಂದ ಕೆಲವರು ತಮ್ಮ ಮಾವನ ಮನೆಗೆ ಹೋಗಲು ಇಷ್ಟ ಪಡುವುದಿಲ್ಲ !!! 😜😜-ಚಾಣಕ್ಯ.
------------------------------------------------

ಗಂಡ ಹೆಂಡ್ತಿ ರಸ್ತೇಲಿ ವಾಕಿಂಗ್ ಹೊಟಿದ್ರು , ಎದುರಿಗೆ ಒಂದು ಕತ್ತೆ ಬಂತು,
ಹೆಂಡ್ತಿ: (ಸುಮ್ನಿರಲಾರದೆ) ರೀ, ನಿಮ್ಮ ನೆಂಟರು ಕಣ್ರೀ, ಮಾತಾಡಿಸ್ರಿ !
ಗಂಡ: ನಮಸ್ಕಾರ ಮಾವ, ಏನ್ ಮಗಳ್ನ ನೋಡೊಕ್ಕೆ ಬಂದ್ರಾ ?
-----------------------------------------------------------

ಹೆಂಡತಿ: ರೀ ದ್ವೇಷಕ್ಕೂ, ಸಂತೋಷಕ್ಕೂ ಏನು ವ್ಯತ್ಯಾಸ
ಗಂಡ: ನಾನು ನಿನ್ನ ಎತ್ತಿ ಬಾವಿಗೆ ಹಾಕಿದರೆ ಅದು ದ್ವೇಷ,
ನೀನೆ ಹೋಗಿ ಬಾವಿಗೆ ಬಿದ್ದರೆ ಅದು ಸಂತೋಷ
-------------------------------------------------

ಹೆಂ: ( ಮಧ್ಯ ರಾತ್ರಿ) ರೀ ಏನೋ ಶಬ್ಧ
ಆಯ್ತು, ಅಲ್ಲ ಕಳ್ಳ ಏನಾದ್ರೂ,,,?!!!
(ಸೋಮಾರಿ) ಗಂ: ಏ ಕಳ್ಳ ಬಂದ್ರೆ ಶಬ್ಧ ಎಲ್ಲಿ
ಮಾಡ್ತಾನೆ? ಸುಮ್ನೆ ಮಲ್ಕೊಳೇ,,,, (ತುಸು
ನಿಮಿಷದ ಬಳಿಕ) ಹೆಂ: ರೀ ಈಗ ನೋಡಿ
ಶಬ್ಧಾನೇ ಬರ್ತಿಲ್ಲಾ? ಕಳ್ಳ ಬಂದಿರ್ಬೇಕು
ಎದ್ದು ಹೋಗಿ ನೋಡ್ರಿ!
------------------------------------------------

ಹೆಂಡತಿಗೆ ಡ್ರೈವಿಂಗ್ ಕಲಿಸಿಕೊಡುವ ಮುನ್ನ
ಗಂಡ ವಿವರಿಸಲು ಹೊರಟ ’ನೋಡು ಚಿನ್ನಾ
ಇದು ಕ್ಲಚ್ಚು,ಇದು ಬ್ರೇಕೂ,ಇದು ಅಕ್ಸ್ಲ್
ಲೇಟರ್ರು,ಇದು ಹಾರನ್ನು’ ಹೆಂಡತಿ: (ರೇಗಿ)
ರೀ ಅದೆಲ್ಲಾ ಇರಲಿ ಮೊದಲು ಡ್ರೈವಿಂಗ್
ಕಲಿಸಿರಿ
------------------------------------------------------

 आज का हिंदी ज्ञान :

Air Hostess =    हवाई सुंदरी
Nurse =              दवाई सुंदरी
Lady Teacher = पढ़ाई सुँदरी
Maid =               सफ़ाई सुँदरी.
Some one added:
Wife =                लड़ाई सुँदरी
----------------------------------------------------

ಗಂಡ ಹೆಂಡತಿಗೆ ಮೆಸೇಜ್ ಮಾಡ್ತಾನೆ: Thanks for making my life,
wonderful and being a
part of my life.
What ever I am is only because of
u,
u r my angel thanks for coming in my life
and
making it worth living.
You're Great.

ಹೆಂಡತಿಯ ರಿಪ್ಲೈ :

ಕುಡದೀರ ಹೌದಲ್ಲ ? 🍺🍺
ಈಗ ಮುಚ್ಚಿಕೊಂಡ ಮನೀಗೆ ಬರ್ರಿ..
ಹೆದರಬ್ಯಾಡ್ರಿ, ನಾ ಏನೂ ಅನ್ನಾಂಗಿಲ್ಲಾ..!!!

ಗಂಡಾ: Thank you so much. ನಾ ಹೊರಗ ನಿಂತೇನಿ...
ಬಾಗಲಾ ತಗಿ ಸಾಕ!! 😝😝😝
---------------------------------------------------


ಗಂಡ ಕೊನೇ ಉಸಿರೆಳೆಯುವ ಸಮಯದಲ್ಲಿ (ಬೆಂಗಳೂರಿನ ಒಂದು ಆಸ್ಪತ್ರೆಯಲ್ಲಿ)

ತನ್ನ ದೊಡ್ಡ ಮಗನನ್ನು ಕರೆದು "ಜಯನಗರ 3ನೇ ಬ್ಲಾಕಿನ 15 ಮನೆಗಳನ್ನ ನೀನು ತಗೋ,"🏠🏠🏠

ಎರಡನೆಯವನ್ನನ್ನು ಕರೆದು "ಜಯನಗರ 5ನೇ ಬ್ಲಾಕಿನ 8 ಫ್ಲಾಟ್ಗಳನ್ನ ನೀನು ಇಟ್ಕೋ,"🏫🏫🏫

ಕಡೆಯ ಮಗನನ್ನು ಕರೆದು "ನೀನು ನನಗೆ ತುಂಬ ಪ್ರೀತಿ ಪಾತ್ರ. 4ನೇ ಬ್ಲಾಕಿನ 20 ಅಂಗಡಿಗಳನ್ನು ನೀನೇ ಇಟ್ಕೋ."🏤🏤🏤

ಕೊನೆಯದಾಗಿ ತನ್ನ ಪತ್ನಿಯನ್ನು ಕುರಿತು
"ನೀನು ನಮ್ಮ 4ನೇT ಬ್ಲಾಕಿನ 11 ಮನೆಗಳನ್ನು ನೀನೆ ಇಟ್ಕೊ. ಈಗಿನ ನಮ್ಮ ಮನೆಗೆ ತುಂಬಾ ಹತ್ತಿರ ಆಗುತ್ತೆ."🏡🏡🏡

ಇದೆಲ್ಲವನ್ನೂ ನೋಡುತ್ತಿದ್ದ ನರ್ಸ್ "ನೀವು ಎಂತಾ ಪುಣ್ಯವಂತರು....!!!"

ಕೋಪಗೊಂಡ ಹೆಂಡ್ತಿ "ಬಡ್ಕೊಂಡ್ರು. ಅದೆಲ್ಲಾ ನಾವು ಹಾಲು ಹಾಕುತ್ತಿದ್ದ ಮನೆಗಳು,
ಅದನ್ನ ಹಂಚ್ತಾ ಅವ್ರೆ ಅಷ್ಟೇಯ....!!!""😜😂 nurse fainted😱😱😱
----------------------------------------------------------------------


No comments:

Post a Comment

Vishwa Manava Concept by Kuvempu

Search this blog