Friday, July 29, 2016

ಅಯ್ಯೋ ಮೂದೇವಿ !!


ಇತ್ತೀಚಿಗೆ ಚಿಲ್ಲರೆ ಅಭಾವ ಎಲ್ಲ ಕಡೆ, ಬಸ್ಸಲ್ಲೂ ಕೂಡ
ಕಂಡಕ್ಟರ್ :- ಯಾರ್‍ಯಾರತ್ರ ಚಿಲ್ಲರೆ ಇಲ್ಲ ಅವರೆಲ್ಲ ಬಸ್ಸಿಂದ ಕೆಳಗೆ ಇಳೀರಿ....
ಬಸ್ಸಿನಲ್ಲಿದ್ದ ಅಜ್ಜಿ 100 ರೂಪಾಯಿ ನೋಟ್ ತಗೆದು, ಚಿಲ್ಲರೆ ಕೊಡಪ್ಪ.

ಕಂಡಕ್ಟರ್ : ಚಿಲ್ಲರೆ ಇಲ್ಲ ಕಣಜ್ಜಿ

.
ಅಜ್ಜಿ: ಅಯ್ಯೋ ಮೂದೇವಿ, ಮೊದ್ಲು ನೀನು ಕೆಳಗಿಳಿ !!

Conductor Shok !! Ajji Rocks !!

No comments:

Post a Comment

Vishwa Manava Concept by Kuvempu

Search this blog