Saturday, July 2, 2016

ಇಷ್ಟಪಟ್ಟವಳು ಸಿಕ್ಕರೆ ?

ಇಷ್ಟಪಟ್ಟವಳು ಸಿಕ್ಕರೆ ಹೆಂಡತಿಯಾಗ್ತಾಳೆ
ಹುಟ್ಟುವ ಮಗುವಿಗೆ ತಾಯಿಯಾಗ್ತಾಳೆ
ಮಾಡಿಸುವ ಬ್ಯಾಂಕ್ ಅಕೌಂಟ್ ಗೆ ನಾಮಿನಿ ಆಗ್ತಾಳೆ



ಸಿಗದಿದ್ದರೆ ಹುಟ್ಟುವ ಮಗಳಿಗೆ ಹೆಸರಾಗ್ತಾಳೆ ,

ಇರುವ Email id ಗೆ Passward ಆಗ್ತಾಳೆ


No comments:

Post a Comment

Vishwa Manava Concept by Kuvempu

Search this blog