Monday, July 4, 2016

Are you Joking ?

ಟೀಚರ್ : ನಿನ್ ಹೆಸರೇನು ?
ಸ್ಟೂಡೆಂಟ್ : ಚರಂಡಿ
ಟೀಚರ್ : ಏಯ್ idiot ಹೆಸ್ರು ಕೇಳುದ್ರೆ ನಾಟಕ ಆಡ್ತಿಯ . . . . .
ಸ್ಟೂಡೆಂಟ್ : ಎಷ್ಟ್ ಸಾರಿ ಕೇಳುದ್ರು ಅಷ್ಟೆ ನನ್ ಹೆಸ್ರು ಚರಂಡಿ.. ಚರಂಡಿ..  Charan.D

 ಟೀಚರ್ :- ನೀನು ಯಾರ್ ಮಗ.?
ಶಿಷ್ಯ :- ವಿಶ್ವ ಸುಂದರಿ ಮಗ !!
ಟೀಚರ್ :- ಲೋ ಏನ್ ತಮಾಷೆ ಮಾಡ್ತಿದೀಯಾ !!??
ಶಿಷ್ಯ :- ಇಲ್ಲ ಮೇಡಮ್ ನನ್ ಅಪ್ಪ ವಿಶ್ವ,, ಅಮ್ಮ ಸುಂದರಿ...


No comments:

Post a Comment

Vishwa Manava Concept by Kuvempu

Search this blog