Saturday, December 30, 2017

ನಿಮಗಿದು ಗೊತ್ತೆ ??

*ಕ್ರಿಶ್ಚಿಯನ್ ಧರ್ಮ*
ದೇವರು ಒಬ್ಬನೆ
ಗ್ರಂಥ ಒಂದು
ಆದರೆ ಲ್ಯಾಟಿನ್ ಕ್ಯಾಥೊಲಿಕ್, ಸಿರಿಯನ್ ಕ್ಯಾಥೊಲಿಕ್, ಇಸ್ಟರನ್ ಅರ್ಥೊಡಕ್ಸಿ,ಒರಿಯಂಟಲ್ ಆರ್ಥೊಡಕ್ಸಿ,ಪ್ರೊಟೆಸ್ಟೆಂಟ್, ಮ್ಯಾಥೊಡಿಸಮ್,ಜ್ಯುಡಿಸಮ್ ,ಹೀಗೆ 146 ಪಂಗಡಗಳಿವೆ,ಈ ಪಂಗಡಗಳ ಚರ್ಚ ಅಥವಾ ಪ್ರಾರ್ಥನಾ ಮಂದಿರ ಬೇರೆ ಬೇರೆ ,ಒಬ್ಬರು ಮತ್ತೊಬ್ಬರ ಪ್ರಾರ್ಥನಾ ಮಂದಿರಕ್ಕೆ ಹೋಗಬಾರದು, ಹೋದರೆ ಶಿಕ್ಷೆಗೆ ಸಿದ್ದವಾಗಬೇಕು,


*ಇಸ್ಲಾಂ ಧರ್ಮ*
 ಅಲ್ಲಾ ಒಬ್ಬನೆ
ಕುರಾನ್ ಒಂದೇ
ಪ್ರವಾದಿ ಒಬ್ಬನೇ    ಆದರೆ
ಸೀಯಾ ಸುನ್ನಿ ಅಹಮಿದ್ದಿನ್,ಹೀಗೆ 13 ಪಂಗಡಗಳಿವೆ  ಎಲ್ಲಾ ಪಂಗಡಗಳಿಗು ಬೇರೆ ಬೇರೆ ಮಸೀದಿಗಳು ,ಈ ಪಂಗಡಗಳು ಒಟ್ಟಾಗಿ ಕುಳಿತು ನಮಾಜು ಮಾಡಲಾರರು ,,ತಮ್ಮ ತಮ್ಮ ಪಂಗಡ ಶ್ರೇಷ್ಠ ಎಂದು ಅಲ್ಲಾನ ಹೆಸರಿನಲ್ಲಿ ಕೊಲೆಯನ್ನು ಮಾಡಲಾಗುತ್ತದೆ,..ಒಟ್ಟಿನಲ್ಲಿ ಬೇರೆ ಪಂಗಡದವರ ರಕ್ತ  ಹರಿಸದೆ ಜಗಳ ನಿಲ್ಲಲಾರದು

*ಹಿಂದು ಧರ್ಮ*
1280 ಧರ್ಮಗ್ರಂಥ
10 ಸಾವಿರಕ್ಕು ಹೆಚ್ಚು ಜಾತಿಗಳು
ಅಗಣಿತ ಹಬ್ಬಗಳು
ಅಸಂಖ್ಯ ದೇವರುಗಳು
ಒಂದು ಲಕ್ಷಕ್ಕು ಹೆಚ್ಚು ಉಪ ಜಾತಿಗಳು
ಸಾವಿರಕ್ಕು  ಹೆಚ್ಚು ಬಾಷೆಗಳು
ಆದರೆ ಎಲ್ಲಾ ಹಿಂದು ಎಲ್ಲಾ ಜಾತಿಯವರ ದೇವಾಲಯಗಳಿಗೆ ಹೋಗುತ್ತಾರೆ,ಎಲ್ಲ ಜಾತಿಯವರೊಂದಿಗು ಸೇರಿ ಹಬ್ಬಗಳನ್ನು ಆಚರಿಸುತ್ತಾರೆ,,ಎಲ್ಲಾರೊಂದಿಗು ಸೌಹಾರ್ದತೆ ಶಾಂತಿಯಿಂದ ಒಟ್ಟಿಗೆ ಜೀವಿಸುತ್ತಾರೆ
ಇದೆ ಹಿಂದು ಧರ್ಮದ ಶ್ರೇಷ್ಠತೆ ಸುಂದರತೆ,
ಜಗತ್ತಿಗೆ ಶಾಂತಿ ನೀಡ ಬಯಸುವ ಮತ್ತು ಹಾರೈಸುವ ಎಕೈಕ ಧರ್ಮ ಎಂದರೆ ಹಿಂದು ಧರ್ಮ ಮಾತ್ರ.

ಮತ್ತೊಮ್ಮೆ ಗರ್ವದಿಂದ  ( ಛೆ ಛೆ, ಬೇಡ...ಯಾಕೆ ಸುಮ್ಮನೆ ರಗಳೆ,  ಅಮೇಲೆ ಎಲ್ಲದಕ್ಕೂ ಕಥೆ ಕಟ್ಟುವರು ತುದಿಗಾಲಲ್ಲಿ ನಿಂತಿರ್ತಾರೆ ಅವರಿಗೂ ಕಾಲು ನೋವಲ್ಲ್ವೇ)
ಅದಕ್ಕೇ......
ಸುಮ್ಮನೆ, ಸಿಂಪಲ್ಲಾಗ್
ಮನದಾಳದಿಂದ/ಹೆಮ್ಮೆಯಿಂದ ಹೇಳುವೆ ..
ನಾನು "ಹಿಂದು" ಎಂದು,

ಏನಂತೀರಾ ??

1 comment:

  1. The Casino at Royal Oak
    Discover cheap rooms at 보령 출장안마 Royal Oak Casino at Royal Oak, Ontario near I-35 in scenic Ontario, Canada. See 구미 출장샵 photos, videos and read 군포 출장마사지 real customer 아산 출장마사지 reviews. 의왕 출장마사지

    ReplyDelete

Vishwa Manava Concept by Kuvempu

Search this blog