Friday, September 9, 2016

ಕರ್ನಾಟಕ ಬಂದ್ ಯಶಸ್ವಿಯಾಗಲಿ-ಕನ್ನಡಿಗರಿಗೆ ನ್ಯಾಯ ಸಿಗಲಿ

ಕಾವೇರಿ ಜಲವಿವಾದ 2016: ತಮಿಳುನಾಡಿನ ಪರ ತೀರ್ಪು ನೀಡಿರುವ ಸುಪ್ರೀಮ್ ಕೋರ್ಟ್ ವಿರುದ್ಧ ಕನ್ನಡಿಗರ ಕರೆ ಕೊಟ್ಟಿರುವ ಕರ್ನಾಟಕ ಬಂದ್ ಸಂಪೂರ್ಣ ಯಶಸ್ವಿಯಾಗಲಿ. 

ರೀ ಸಿದ್ದರಾಮಾಯ್ಯ ನವರೇ,  ಇಡಿ ಕರ್ನಾಟಕನೇ ಹೊತ್ತಿ ಉರೀತಿದೆ,
ಮೊದಲು ತಮಿಳುನಾಡಿಗೆ ಬಿಡ್ತಾ-ಇರೋ ನೀರನ್ನು ನಿಲ್ಲಿಸಿರಿ !!

ಕಾವೇರಿ ಜಲವಿವಾದ ಮುಂದುವರೆಸಿ ಕೊಂಡು ಬರುತ್ತಿರುವ ಬುದ್ಧಿಮಾಂದ್ಯ ಕಪಿಗಳಂತೆ ವರ್ತಿಸುತ್ತಿರುವ ರಾಜಕಾರಣಿಗಳು ಮತ್ತು ಸುಪ್ರೀಮ್ ಕೋರ್ಟ್ ನ್ಯಾಯಾಧೀಶರು, ವಕೀಲರು ಹಾಗೂ ನಾರೀಮನ್ ಮತ್ತಿತರಿಗೆ ಆ ಭಗವಂತ ಒಳ್ಳೆಯ ಬುದ್ಧಿ ಕೊಟ್ಟು ಯಾವುದೇ ವಿವಾದಗಳನ್ನು ನ್ಯಾಯಪರವಾಗಿ ಚರ್ಚಿಸಿ ತೀರ್ಪು ನೀಡುವಂತೆ ಹಂಬಲದಿಂದ ಮನವಿ ಮಾಡಿಕೊಳ್ಳೋಣ

ಜೈ ಕರ್ನಾಟಕ, ಜೈ ಕಾವೇರಿ Short Note: Why we should support Karnataka Bundh..?





Cauvery Water Dispute: Why Karnataka & Tamil Nadu Have Failed To Find Solutions (watch video)




1 comment:

  1. ನಮ್ ಕನ್ನಡಿಗರಿಗೆ ಕಾವೇರಿ ವಿವಾದದಲ್ಲಿ ನ್ಯಾಯ ಸಿಗಬೇಕಾದರೆ ಸದ್ಯಕ್ಕಿರೋ ಒಂದೇ ಸೂಕ್ತ ಮಾರ್ಗ:
    1.ಈ ಕ್ಷಣದಲ್ಲಿ ಕಾವೇರಿ(ಕೆ.ಆರ್.ಎಸ್ ಡ್ಯಾಮ್) ಯಿಂದ ತಮಿಳುನಾಡಿಗೆ ಹರಿಯಬಿಡುತ್ತಿರುವ ನೀರನ್ನು ಮೊದಲು ನಿಲ್ಲಿಸೋದು
    (ನಿಲ್ಲಿಸೋಕ್ಕೆ ಮುಂಚೆ ಕೇಂದ್ರ ಸರ್ಕಾರಕ್ಕೆ ನಮ್ಗೇ ಕುಡಿಯಾಕ್ ನೀರಿಲ್ಲ ಜನ ಉದ್ವಿಗ್ವಾಗಿದಾರೆ-ರೊಚ್ಚಿಗೆದ್ದಿದ್ದಾರೆ ನಮ್ ಕಂಟ್ರೋಲ್ಗೇ ಸಿಗ್ತಾಇಲ್ಲಾ, ನಮ್ ಜನಾ ಕಾವೇರಿ ಗಲಾಟೇಲಿ ಸಾಯ್ತಾ ಇದಾರೆ, ನಮಗೆ ಬೇರೆ ದಾರಿ ಇಲ್ಲ ಅಂತ ಒಂದು ಪತ್ರ ಬರೆಯೋದು ಇನ್ನೂ ಸೂಕ್ತ)
    repercussions on this action:
    a). ಆಗ ಆ ಟಿ.ಜಿ.ಜಯಮ್ಮ ಸುಪ್ರೀಂ-ಕೋರ್ಟ್ನ ಜಡ್ಜ್ಗೆ-ಲಾಯರ್ಗೆ/ಕೇಂದ್ರ ಸರ್ಕಾರಕ್ಕೆ ಕಿವಿ ಹಿಂಡಲು ಮುಂದಾಗ್ತಾಳೆ.
    b).ನೀರು ನಿಲ್ಲಿಸಿದ್ರಿ ಅಂತ ಸುಪ್ರೀಂ-ಕೋರ್ಟ್ ನಮ್ ಸಿದ್ದರಾಮಯ್ಯ ಮೇಲೆ ಕ್ರಮ-ಕೈಗೊಳ್ಳುಕೆ ಮುಂದಾಗುತ್ತೆ ಅಮ್ಮಮ್ಮ ಅಂದ್ರೆ ಅವರನ್ನ ಜೈಲಿಗೇ ಹಾಕಬೌದು
    c).ಆಗ ಇಡೀ ಜನತೆ ಮನಸ್ಸಿನಲ್ಲಿ ಸಿದ್ದರಾಮಯ್ಯ ದೊಡ್ಡ ಹೀರೋ ಆಗಿಬಿಡುತ್ತಾರೆ ಜನ ಅವ್ರಿಗೆ ಸಾತ್ ಕೊಡುತ್ತಾರೆ ಜೈಲಿಗೆ ಬೇಕಾದ್ರು ಅವರ ಹಿಂದೆ ಹೋಗಲು ಸಿದ್ದರಿದ್ದೀವಿ.
    d).ಇದೇ ಸಮಯದಲ್ಲಿ ನಮ್ ಜನಗಳು ಕೆ.ಆರ್.ಎಸ್ ಡ್ಯಾಮ್ ಸುತ್ತ-ಮುತ್ತ ಶಾಂತಿಯುತ ಧರಣಿ ಮಾಡುತ್ತಿರಬೇಕು
    e).ಆಗ ಇಡೀ ದೇಶದ ಗಮನ ಅಷ್ಟೇ ಏಕೆ ಪ್ರಪಂಚದ ಗಮನ ಕೂಡ ನಮ್ ಕರ್ನಾಟಕದ ಕಡೆ ಹರಿಯುತ್ತೆ
    ಕೂಲಂಕುಶವಾಗಿ ಪರಿಶೀಲನೆ ಯಾಗುತ್ತೆ, ಈ ಸಮಯದಲ್ಲಿ ನಮ್ಮ ಬುದ್ದಿವಂತ ವರದಿಗಾರರು-ಜಲತಜ್ನ್ರರು ವಿವರಗಳ್ನ್ನು ಸಾಕ್ಸಿ ಸಮೇತ ವಿವರಿಸಬೇಕು.
    ವಾಸ್ತವ ಪರಿಸ್ತಿತಿ ನಿಸ್ಸಂದೇಹವಾಗಿ ಎಲ್ಲರ ಗಮಕ್ಕೆ ಬರುತ್ತೆ,
    ಸುಪ್ರೀಂ-ಕೋರ್ಟ್ ನ್ಯಾಯವಾಗಿ ಕನ್ನಡ ಜನತೆ ಪರ ತೀರ್ಪು ಬಂದೇ ಬರುತ್ತೆ ಇದು ಮಾತ್ರ ಶತಃ-ಸಿದ್ದ ಏನಂತೀರಿ ?
    - ಮಾ.ಹಿ.ಮೇ_

    ReplyDelete

Vishwa Manava Concept by Kuvempu

Search this blog