✍"ಎಲ್ಲವನ್ನು ಮಾಡುವವನು ನಾನೆ ಎನ್ನುವಂತೆ ದುಡಿ..ಎಲ್ಲವನ್ನು ಕೊಡುವವನು ದೇವನೇ ಎನ್ನುವಂತೆ ನುಡಿ"..
"ಸಾಯಿ ಬಾಬ"
*** *** ***
✍""ವಿದ್ಯಾರ್ಥಿಗಳನ್ನು ಉತ್ಸಾಹಗೊಳಿಸದೆ ಕೇವಲ ಪಾಠ ಹೇಳುವ ಶಿಕ್ಷಕನು, ಕಬ್ಬಿಣವನ್ನು ಕಾಯಿಸದೆಯೇ ಬಡಿಯುತ್ತಿದ್ದಾನೆ ಎಂದರ್ಥ""..
ಹೋರೆಸ್ ಮನ್.....
*** *** ***
✍"ಸುಖವಾಗಿರುವುದರಲ್ಲಿ ಸುಖವಿಲ್ಲ..ಸುಖವಾಗಿದ್ದೇನೆಂದು,ಸುಖವಾಗಿಲ್ಲದವರಿಗೆ ಹೇಳುವುದರಲ್ಲಿ ಹೆಚ್ಚು ಸುಖವಿದೆ"..
ಬೀ-chi
*** *** ***
✍"ನಾಲಿಗೆಗೆ ಆದ ಗಾಯ ಮಾಯಬಹುದು...ಆದರೆ ನಾಲಿಗೆಯಿಂದ ಆದ ಗಾಯ"..??!!!
ಅನಾಮಿಕ...
*** *** ***
✍ಹುಡುಕು
"ಕಳೆದುಕೊಂಡಲ್ಲಿಯೇ ಹುಡುಕಬೇಡ.ಒಂದು ದೊರೆತಲ್ಲಿಯೇ ಇನ್ನೊಂದಕ್ಕೆ ಹುಡುಕು"..
✍"ಕನಸು ಎಂದಿಗಾದರೂ ನಿಜವಾದುದುಂಟೆ ಎನ್ನುವವನು,ಎಂದೂ ಒಳ್ಳೆಯ ಕನಸನ್ನೆ ಕಂಡಿಲ್ಲ"..
ಕಲಾಂ...
*** *** ***
✍" ಬಿಳಿ ಕೂದಲಿನ ಬೆಲೆ ಏನೆಂಬುದನ್ನು ತಿಳಿಯಬೇಕಾದರೆ,,ಬೋಳು ತಲೆಯವನನ್ನು ಕೇಳಿ ನೋಡು"..
'ಸಮಸ್ತಂ ಸಮಾನ ಗೌರವಂ'
✍"ಒಂದೇ ಕತ್ತೆ ಇರುವ ಅಗಸ,ಅದನ್ನು ಕುದುರೆಯಂತೆ ಕಾಣುತ್ತಾನೆ..ಒಂದೇ ಮಗನಿರುವ ತಂದೆ ಅವನನ್ನು ಕತ್ತೆಯನ್ನಾಗಿ ಮಾಡುತ್ತಾನೆ"..
ಪ್ರಾಣೇಶ್..
*** *** ***
✍"ದಣಿವಿನಲ್ಲಿ ವಿಶ್ರಾಂತಿ ದೊರೆಯಬೇಕು.. ವಿಶ್ರಾಂತಿಯಿಂದಲೇ ದಣಿವು ಆಗಬಾರದು"..
ಅನುಭವಿ..
*** *** ***
✍"ವಿವೇಕಿಯ ನಾಲಿಗೆ ಅವನ ಹೃದಯದಲ್ಲಿರುತ್ತದೆ.ಅವಿವೇಕಿಯ ಹೃದಯ ಅವನ ನಾಲಿಗೆಯಲ್ಲಿರುತ್ತದೆ"..
ಲಿಂಕನ್..
*** *** ***
✍"ಹುಂಜ ಸುಮ್ಮನಿದ್ದು ಹೇಂಟೆ ಕೂಗಾಡುವ ಮನೆ ಹಾಳಾಗಲು ಬಹು ದಿನಗಳು ಬೇಕಿಲ್ಲ"....
ಬೀ-chi
*** *** ***
✍""ಕೊನೆಗೆ ನೆನಪಿನಲ್ಲುಳಿಯುವುದು, ಶತ್ರುಗಳ ಮಾತಲ್ಲ...ಮಿತ್ರರ ಮೌನ ಮಾತ್ರ""
ಹೆರಡೋಟಸ್..
*** *** ***
✍"ಹಣವಿಲ್ಲದ ಪುರುಷನನ್ನು ವೇಶ್ಯೆ ತೊರೆಯುತ್ತಾಳೆ.ಸೋತ ರಾಜನನ್ನು ಪ್ರಜೆಗಳು ತೊರೆಯುತ್ತಾರೆ.ಹಣ್ಣು ಬಿಡದ ಮರವನ್ನು ಪಕ್ಷಿಗಳು ತೊರೆಯುತ್ತವೆ.ನಿನ್ನಲ್ಲಿ ಸಾಮರ್ಥ್ಯ ಇರುವ ತನಕ ಮಾತ್ರ ನಿನಗೆ ಬೆಲೆ"...
ಚಾಣಕ್ಯ..
*** *** ***
✍"ನೀರಿನಲ್ಲಿ ಮುಖವು ಅಸ್ಪಷ್ಟವಾಗಿ ಕಂಡರೂ,,,ಸರಾಯಿಯಲ್ಲಿ ಹೃದಯವು ಸ್ಪಷ್ಟವಾಗಿ ಕಾಣುತ್ತದೆ"..
ಅ.ನ.ಕೃ..
*** *** ***
✍"ಬಹು ಮಾತನಾಡುವವನು,ಬರಿಗೈಲೆ ಉಣ್ಣಿಸುತ್ತಾನೆ"..
ಕೌಟಿಲ್ಯ..
*** *** ***
✍ "ಹೆಣ್ಣು"
"ತಾನು ಸೊಸೆಯಾಗಿದ್ದಾಗ ಅತ್ತೆಯನ್ನು ಸಹಿಸದ,,ತಾನು ಅತ್ತೆಯಾದಾಗ ಸೊಸೆಯನ್ನು ಸಹಿಸಿಕೊಳ್ಳಲಾಗದವಳೆ ಹೆಣ್ಣು"
ಜಿ..ಎಸ್..ಎಸ್..
*** *** ***
✍"ಪ್ರೇಮಕ್ಕೆ ಕಲಹವೇ ಆಹಾರ. ಹೆಚ್ಚಾದರೆ ಅಜೀರ್ಣದಿಂದ ಸಾಯುತ್ತದೆ.ಕಡಿಮೆಯಾದರೆ ಹಸಿವಿನಿಂದ ಸಾಯುತ್ತದೆ."
'ಶೇಕ್ಸ್ ಪಿಯರ್'
*** *** ***
✍" ಜಾಣತನವನ್ನು ಬಚ್ಚಿಟ್ಟುಕೊಳ್ಳುವುದೇ, ಜಾಣತನದ ಮೊದಲ ಜಾಣತನ"...
'ಟಿ.ಪಿ.ಕೈಲಾಸಂ'..
*** *** ***
✍"ಮಲತಾಯಿ ಇರುವ ಮನೆಯಲ್ಲಿ,ಹೆತ್ತ ತಂದೆ ಮಲತಂದೆಯಾಗಲು ಬಹು ಸಮಯ ಬೇಕಿಲ್ಲ"..
'ಡಿ.ವಿ.ಜಿ'...
*** *** ***
✍"ಹೆಣ್ಣನ್ನು ತೆಗಳುವವನಿಗೆ,ಹೆಣ್ಣಿನ ಹೃದಯದ ಪರಿಚಯ ಸಾಕಷ್ಟು ಆಗಿಲ್ಲ...ಹೊಗಳುವವನಿಗೆ ಎಷ್ಷೂ ಆಗಿಲ್ಲ ""...
ಅ.ನ.ಕೃ...
*** *** ***
✍"ಮದುವೆಯಾಗದ ಹೆಣ್ಣು ಕಳ್ಳ ಮಾಲು ಇದ್ದಂತೆ.ಅದನ್ನು ಬೇಗ ಸಾಗಿಸಿದಷ್ಟು ಹೆಚ್ಚು ಲಾಭ"..
ಪಿ.ಲಂಕೇಶ್...
*** *** ***
✍"ಮದುವೆಯಾದವರಲ್ಲಿ ಕೂಡ ಕೆಲವರು ಸುಖವಾಗಿದ್ದಾರೆ.ಆದರೆ ಅವರ ಸುಖಕ್ಕೆ ಕಾರಣ ಮದುವೆಯಲ್ಲ"...
ಅನುಭವಿ..
*** *** ***
✍'ಬುದ್ಧಿವಂತಿಕೆ'
"ಶತ್ರುವಿನಿಂದಲೂ ಬುದ್ಧಿ ಕಲಿ.ಮಿತ್ರನಿಗೂ ಹೇಳಲು ಹೋಗಬೇಡ"...
'ಅಣ್ಣಾ ಅಜಾರೆ'...
*** *** ***
✍"ಯಾರಿಗೂ ಉಪದೇಶ ಮಾಡಲು ಹೋಗಬೇಡಿ...ಕಾರಣ,,ದಡ್ಡರು ಕೇಳುವುದಿಲ್ಲ..ಜಾಣರಿಗೆ ಅದರ ಅವಶ್ಯಕತೆಯೇ ಇಲ್ಲ...."""
ಹೆರಡೋಟಸ್.....

No comments:
Post a Comment