ಬಂದ್ ಡ್ಯೂಟಿ ಮುಗಿಸಿ ಪೊಲೀಸರೊಬ್ಬರು ಸುಸ್ತಾಗಿ ಮನೆಗೆ ಹೋಗಿ ಸೋಫಾ ಮೇಲೆ ಕೂತರು...
ಪೊಲೀಸಪ್ಪ : ಏ.. ಒಂದು ಲೋಟ ನೀರು ಕೊಡೇ..
ಹೆಂಡತಿ ನೇರವಾಗಿ ಅಡಿಗೆ ಮನೆಯಿಂದ ಬಂದವರೇ ಮನಸೋ ಇಚ್ಚೆ ಪೊಲೀಸಪ್ಪನಿಗೆ ಅಟ್ಟಾಡಿಸಿ ಹೊಡೆದ್ರು..
ಗಂಡ: ಲೇ..ಯಾಕೆ ಯಾಕೆ ಈ ತರ ಹೊಡೀತಾ ಇದಿಯಾ.? ನಾನೇನೇ ಮಾಡ್ದೆ..ಸುಸ್ತಾಗಿ ಬಂದಿದ್ದೆ, ನೀರು ಕೊಡು ಅಂದೆ ಅಷ್ಟೆ..
ಹೆಂಡತಿ : ಪಾಪ ಆ ಮುಗ್ದ ಜನ ಸಹ ನೀರು ತಾನೇ ಕೇಳಿದ್ದು. ಅವರಿಗ್ಯಾಕೆ ಆ ತರ ಹೊಡುದ್ರಿ..?
ಪೊಲೀಸಪ್ಪ ಸೈಲೆಂಟು...
No comments:
Post a Comment