Monday, July 25, 2016

ನೀವು ಎಷ್ಟು ಸಮಯ............ಅನ್ನೊದರ ಮೇಲೆ !!

ಬ್ಯಾಂಕಿನ ಮಹಿಳಾ ಸಿಬ್ಬಂದಿಯೊಂದಿಗೆ ಗುಂಡನ ಮಾತು..

ಗುಂಡ: ಮೇಡಂ ಇಡುವಾಗ ಹೆಚ್ಚಿನ ಲಾಭ ಸಿಗುತ್ತೊ ಅಥವಾ ತೆಗೆಯುವಾಗ ಸಿಗುತ್ತೋ...?

ಮೇಡಂ: ಇಡುವಾಗ ಅಥವಾ ತೆಗೆಯುವಾಗ ಸಿಗೊಲ್ಲ.. !!

ಗುಂಡ: ಹಾಗಾದ್ರೆ.... ??


ಮೇಡಂ: ನೀವು ಎಷ್ಟು ಸಮಯ ಒಳಗಿಡ್ತಿರಿ ಅನ್ನೊದರ ಮೇಲೆ ನಿರ್ಧಾರವಾಗುತ್ತೆ..!!!!

No comments:

Post a Comment

Vishwa Manava Concept by Kuvempu

Search this blog